Surprise Me!

ಕೆ ಜಿ ಎಫ್ ಸಿನಿಮಾ ತಂಡದಿಂದ ಬಂತು ಹೊಸ ಸುದ್ದಿ | Filmibeat Kannada

2018-03-16 1 Dailymotion

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ ಜಿ ಎಫ್ ಸಿನಿಮಾ ಶುರುವಾಗಿ 1 ವರ್ಷ ಆಯ್ತು. ಸಿನಿಮಾಗಾಗಿ ಕೆ ಜಿ ಎಫ್ ನಲ್ಲಿ ಸಿನಿಮಾತಂಡ ಅದ್ಧೂರಿ ಆಗಿರುವ ಸೆಟ್ ಹಾಕಿ ಶೂಟಿಂಗ್ ಕೂಡ ಮಾಡಿತು. ಚಿತ್ರೀಕರಣ ಇನ್ನೇನು ಮುಗಿಯಲಿದೆ ಅನ್ನುವಷ್ಟರಲ್ಲಿ ಕಾರಣಾಂತರಗಳಿಂದ ಚಿತ್ರೀಕರಣಕ್ಕೆ ಬ್ರೇಕ್ ಕೊಡಲಾಗಿತ್ತು. <br /> <br />Kannada KGF movie Last Schedule shooting start from Today(March- 16) 'Ambu-Arivu' director has come to Bangalore for directing action sequences. KGF rocking Yash starring movie, Prashant Neel is directing the film.

Buy Now on CodeCanyon